ನಿಗೂಢ ಪ್ರಶ್ನ ಶಾಸ್ತ್ರ

*ನಿಗೂಢ ಪ್ರಶ್ನ ಶಾಸ್ತ್ರ*

ಪೂಜಿಸಿದ ಕವಡೆ ಉಚಿತವಾಗಿ ಕೊಡಲಾಗುವುದು.

ದಿನಾಂಕ *7.10.2023* ನೇ ಶನಿವಾರ.

ಬೆಳಗ್ಗೆ 9.00 ರಿಂದ ಸಂಜೆ 5.30.

ಸ್ಥಳ : *ಹೋಟೆಲ್ ಲಿ‌ ರುಚಿ ಪ್ರಿನ್ಸ್, ಮೈಸೂರು.*

ಗುರು ದಕ್ಷಿಣೆ : *3999* ರೂ.

(ಸಂಪೂರ್ಣ ತರಗತಿಯ ಪುಸ್ತಕ ಕೊಡಲಾಗುವುದು.

ವೆಲ್ ಕಮ್ ಡ್ರಿಂಕ್ಸ್ ಮದ್ಯಾಹ್ನದ ಊಟ, ಸಂಜೆ ಕಾಫಿ, ಟಿ, ವ್ಯವಸ್ಥೆ ಇರುತ್ತದೆ)

ಪೋನ್ ಪೆ, ಗೂಗಲ್ ಪೆ

9035191111 (Roopashree)

ಜ್ಯೋತಿಷ್ಯ , ಗಣಿತ ಹೀಗೆ ಯಾವುದು ಇಲ್ಲದೆ ಬಂದ ಜನರಿಗೆ ಸಾಂತ್ವನ ಹೇಳುವ ಫಲ ಹೇಳುವ ರಹಸ್ಯ ಕಲಿಸಿಕೊಡಲಾಗುವುದು.

*ಕವಡೆ ಪ್ರಶ್ನ ಶಾಸ್ರ್ರ*

( 25 ಕವಡೆ ಮಲೆಯಾಳ ಕವಡೆ ಪ್ರಶ್ನೆ, 10ಕವಡೆ ಚಿಂತಾಮಣಿ ಪ್ರಶ್ನ, ಕವಡೆ ರೋಗ ಪ್ರಶ್ನೆ, ಕವಡೆ ಹೊಲ,‌ಮನೆ , ಆಸ್ತಿ ಪ್ರಶ್ನೆ, ಕವಡೆ ಗೃಹ ಪ್ರಶ್ನೆ, ಕವಡೆ ಸರ್ಕಾರ ಕೆಲಸ ಪ್ರಶ್ನೆ, ವ್ಯಾಜ್ಯ ಪ್ರಶ್ನೆ, 9 ಕವಡೆಯ ನವರತ್ನ ಗಣಪತಿ ಪ್ರಶ್ನೆ )

*ಅರ್ಕ ಪಗಡೆ ಪ್ರಶ್ನ ಫಲ*

*ರಮಲ ಪಗಡೆ ಪ್ರಶ್ನ ಫಲ*

*ಲಕ್ಷಣ ಪ್ರಶ್ನ ಫಲ*

(ಬಂದವರನ್ನು ಗಮನಿಸಿ ಫಲ‌ ಹೇಳುವುದು)

*ಕನ್ಯಾ ಮದುವೆಯಾಗಕೂ ದಿಕ್ ಪ್ರಶ್ನ ಫಲ*

*ನಷ್ಟ ಪ್ರಶ್ನ ವಿಚಾರ*

(ತಪ್ಪಿಸಿಕೊಂಡು ಹೊದವರ ಫಲ ನಿರೂಪಣೆ)

*ರೋಗ ಕಾಡತಕ್ಕ ವಿಚಾರ ಪ್ರಶ್ನ ಫಲ*

*ತಂಡುಲ ಪ್ರಶ್ನ ಫಲ*

( ಅಕ್ಕಿಯನ್ನು ಬಳಸಿ ಫಲ ಹೇಳುವುದು )

*ಬಿಂದುಸಾರ ಪ್ರಶ್ನ ಫಲ*

( ಸೊನ್ನೆಯನ್ನು ಸುತ್ತಿ ಫಲ ಹೇಳುವುದು )

*ಮನೋಗತ ಪ್ರಶ್ನ ಫಲ*

( ಬಂದವರಿ ಬಳಿ ಸಂಖ್ಯೆಯನ್ನು ಕೇಳಿ ಫಲ ಹೇಳುವುದು )

*ಪ್ರಶ್ನಾ ಸಂಖ್ಯಾ ಫಲ ವಿಚಾರ*

( 9 ಸಂಖ್ಯೆಯಲ್ಲೊಂದು ಸಂಖ್ಯೆಯನ್ನು ಕೇಳಿ ಫಲ ಹೇಳುವುದು )

*ನೆರಳಿನ ಪ್ರಶ್ನ ಶಾಸ್ತ್ರ*

( ಬಂದವರ ನೆರಳನ್ನು ನೋಡಿ‌ಫಲ‌ ಹೇಳುವುದು )

*ತಾಂಬೂಲ‌ ಪ್ರಶ್ನ ಶಾಸ್ತ್ರ*

( ಬಂದವರು ತಂದಿರುವ ತಾಂಬೂಲವನ್ನು‌ ನೋಡಿ ಫಲ‌ ಹೇಳುವುದು )

*ವಿಳ್ಯದೆಲೆ ಪ್ರಶ್ನ ಶಾಸ್ತ್ರ*

*ಕಾತ್ವೇಯರ ಪದ್ಧತಿ ಪ್ರಶ್ನ ಫಲ*

( ದ್ವಾದಶ ಭಾವದಲ್ಲಿ ಇರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ, ಉದಾ. ಕೆಲಸ ಉದ್ಯೋಗ,ವಿದ್ಯಾಭ್ಯಾಸ, ಆಯುರ್ಮಾನ, ಮದುವೆ, ರೋಗ ಎಲ್ಲಾ ವಿಷಯಗಳು )

*ಪಂಚಾಂಗ ಪ್ರಶ್ನ ಫಲ*

(ಬಂದಿರುವ ಸಮಯದ ತಿಥಿ, ವಾರ, ನಕ್ಷತ್ರ, ಯೋಗ, ಕರಣ ನೋಡಿ ಫಲ‌ ಹೇಳುವುದು)

*ವಸ್ತ್ರ ಪ್ರಶ್ನ ಫಲ*

(ಬಂದಿರುವವರು ಧರಿಸಿರುವ ವಸ್ತ್ರದ ಮೂಲಕ ಫಲ ಹೇಳುವುದು)

*ಒಂದಷ್ಟು ಶಕುನ ಫಲ*

ಹೀಗೆ ನಿತ್ಯ ಜೀವನಕ್ಕೆ ಬೇಕಾಗಿರುವ ಎಲ್ಲಾ ವಿಷಯಗಳನ್ನು ತಿಳಿದು ಹೇಳಲು, ನಿಗೂಢ ಪ್ರಶ್ನ ಫಲ‌ಹೇಳಿಕೊಡುತ್ತಿರುವೆ, ಜ್ಞಾನದಾಹಿ ವಿದ್ಯಾರ್ಥಿಗಳು ಇದನ್ನು ಕಲಿತು ಅಭ್ಯಾಸ ಮಾಡಿ.

ನಿಮ್ಮ

*ಡಾ.‌ಮೂಗೂರು‌ ಮಧುದೀಕ್ಷಿತ್ ಗುರೂಜಿ*

ಪಂಚಾಂಗ ಕರ್ತರು

ಸಂಸ್ಥಾಪಕರು, ಶ್ರೀ ಮಾಯಕಾರ ಗುರುಕುಲ,‌ಮೈಸೂರು

*9945415341

https://www.facebook.com/reel/3431550473824241

Leave a Comment

Your email address will not be published. Required fields are marked *

Open chat
1
Scan the code
Hello 👋
Can we help you?